ಕರ್ನಾಟಕ ಸರ್ಕಾರ

ಶ್ರೀ ರಂಗನಾಥಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ


SL No. Seva / Pooja Name Performed To Seva Charges Rs.
ತುಳಸಿ ಅರ್ಚನೆ ಶ್ರೀರಂಗನಾಥ ಸ್ವಾಮಿಯವರಿಗೆ ೧೦/-
ಕುಂಕುಮಾರ್ಚನೆ ಶ್ರೀರಂಗನಾಯಕಿ ಅಮ್ಮನವರಿಗೆ ೧೦/-
ಸಹಸ್ರನಾಮಾರ್ಚನೆ ಶ್ರೀರಂಗನಾಥ ಸ್ವಾಮಿ ಅಥವಾ ಶ್ರೀರಂಗನಾಯಕಿ ಅಮ್ಮನವರಿಗೆ ೨೦/-
ವಸ್ತ್ರ ಕಾಣಿಕೆ -- ೨೦/-
ನಘ ಕಾಣಿಕೆ -- ೨೦/-
ನಿವೇದನ ಕಾಣಿಕೆ -- ೨೦/-
ಮೂಲದೇವರ ಕಭೀಷೇಕ* -- ೧೦೦೦/-
ಅಮ್ಮನವರ ಅಭೀಷೇಕ* -- ೨೦೦/-
ಉತ್ಸವರ ಅಭೀಷೇಕ* -- ೨೦೦/-
೧೦ ಸುತ್ತಲಗುಡಿ ಅಭೀಷೇಕ* -- ರೂ ೧೦೦
೧೧ ಚತುರ್ವೇದಿ ಉತ್ಸವ* -- ರೂ ೧೫೦
೧೨ ಪ್ರಕಾರೋತ್ಸವ* -- ರೂ ೧೦೦
೧೩ ವಸಂತೋತ್ಸವ* -- ರೂ ೮೦
೧೪ ಶಿಕ್ಯೋತ್ಸವ* -- ರೂ ೫೦
೧೫ ಸನ್ನಿಧಿ ಮಂಟಪೋತ್ಸವ* -- ರೂ ೧೦೦
೧೬ ರಥೋತ್ಸವದ ಮಂಟಪೋತ್ಸವ* -- ರೂ ೧೦೦
೧೭ ರಂಗಮುದ್ದಿ ಮಂಟಪೋತ್ಸವ* -- ರೂ ೧೦೦
೧೮ ಅದ್ಯನೋತ್ಸವ* -- ರೂ ೫೦


* ಇತರೆ ಪೂಜಾ ಸಾಮಗ್ರಿಗಳು ಹಾಗೂ ಆಳುಗಳ ಮಜೂರಿ ಪ್ರತ್ಯೇಕವಾಗಿರುತ್ತದೆ.

ಮೇಲ್ಕಂಡಂತೆ ಸಾರ್ವಜನಿಕ ಸೇವೆಗಳು ಇದ್ದು ಇವುಗಳ ಪೈಕಿ ತುಳಸಿ ಅರ್ಚನೆ, ಸಹಸ್ರನಾಮ ಸೇವೆಗಳನ್ನು, ಪೂಜಾ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಯಾವುದೇ ಸೇವೆ ಸಲ್ಲಿಸಬಹುದಾಗಿದೆ. ಉತ್ಸವಗಳು, ಅಭಿಷೇಕ ಮಾಡಲಿಚ್ಚಿಸುವ ಭಕ್ತಾದಿಗಳು 10 ದಿವಸಗಳ ಮುನ್ನ ತಿಳಿಸ ಬೇಕಾಗಿರುತ್ತದೆ.

ಮನಿ ಆರ್ಡರ್ ಮೂಲಕ ಹಣ ಕಳುಹಿಸಿಕೊಡುವವರಿಗೆ ಸಹ ಕುಂಕುಮ ಪ್ರಸಾದ ಕಳುಹಿಸಲಾಗುವುದು.

ಶ್ರೀರಂಗನಾಥ ದೇವಾಲಯದಲ್ಲಿ ಪೂಜಾ ವಿದಾನಗಳು ಪಾಂಜರಾತ್ರಗಮ ರೀತ್ಯ ನಡೆಯುತ್ತದೆ

  • ಹೋಲಿ ಗೇಟ್ವೇ, ಶ್ರೀರಂಗಪಟ್ಟಣ, ಇಲ್ಲಿ ಟಿಪ್ಪು ಸುಲ್ತಾನನ್ನು ಕೊಲ್ಲಲಾಯಿತು. ಥಾಮಸ್ ಸೈಡೆನ್ಹಾಮ್ ವಿವರಣೆ, ಸಿ.೧೭೯೯

  • ಚಕಮಕಿಚಾಪು ಗನ್, ಟಿಪ್ಪು ಸುಲ್ತಾನ್ನಿಗೆ ನಿರ್ಮಿಸಲಾಗಿತ್ತು. ಟಿಪ್ಪು ಸುಲ್ತಾನ್ ಅನೇಕ ಪಾಶ್ಚಾತ್ಯ ಕುಶಲಕರ್ಮಿಗಳನ್ನು ಬಳಸುತಿದ್ದ, ಈ ಗನ್ ಆ ಕಾಲದ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಪ್ರತಿಫಲಿಸುತ್ತದೆ.

  • ೧೭೯೯ರ ಶ್ರೀರಂಗಪಟ್ಟಣ ಯುದ್ಧದಲ್ಲಿ ಟಿಪ್ಪುಸುಲ್ತಾನ್ನ ಸೇನೆ ಬಳಸುತಿದ್ದ ಬಂಡಿತೋಪು

  • ಬರ್ನಾರ್ಡ್ ಕಾರ್ನ್ವೆಲ ರವರ 'ಶಾರ್ಪೆಸ್ ಟೈಗರ್'' ಮತ್ತು ವಿಲ್ಕೀ ಕಾಲಿನ್ಸ್ ರವರ 'ದಿ ಮೂನ್ಸ್ಟೋನ್', "ಸೆರಿಂಗಪಟಂನದ ನಡುವೆ" ಎಂಬ ಪೀಠಿಕೆಯನ್ನು ಒಳಗೊಂಡಿದೆ (೧೭೯೯),"